Mussanje maatu > Ninna Nodalentho lyrics

ನಿನ್ನ ನೊಡಲೆಂತೋ.. ಮಾತನಾಡಲೆಂತೋ...
ಮನಸ ಕೇಳಲೆಂತೋ.. ಪ್ರೀತಿ ಹೇಳಲೆಂತೋ
ಆಹಾ ಒಂಥರಾ..ತರಾ
ಹೇಳಲೊಂಥರಾ..ತರಾ... ಕೇಳಲೊಂಥರಾ..ತರಾ - (2)

|| ನಿನ್ನ ನೋಡಲೆಂಥೋ||

ಹೋ.. ಕಣ್ಣಿಗೇನು ಕಾಣದೇ, ಸ್ಪರ್ಶವೇನೂ ಇಲ್ಲದೇ
ಏನು ನನ್ನ ಕಾಡಿದೆ.. ಏನೂ ಅರ್ಥವಾಗದೆ..
ಹಗಲು ರಾತ್ರಿ ನಿನ್ನದೇ.. ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ.. ಹೇಳಲೇನು ಆಗದೇ...
ಮನಸು ಮಾಯವೆಂತೋ ಹೋಹೋಹೋ
ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ.. ನಯನ ಸೇರಲೆಂತೋ...
ಮಿಲನವಾಗಲೆಂತೋ.. ಗಗನ ಎಲ್ಲಿಎಂತೋ...
ಆಹಾ ಒಂಥರಾ..ತರಾ
ಹೇಳಲೊಂಥರಾ..ತರಾ, ಕೇಳಲೊಂಥರಾ..ತರಾ - (2)

ಮೆಲ್ಲ ಮೆಲ್ಲ ಮೆಲ್ಲುವ... ಸನ್ನೆಯಲ್ಲಿ ಕೊಲ್ಲುವಾ
ಸದ್ದೇ ಇರದ ಉತ್ಸವ, ಪ್ರೀತಿಯೊಂದೆ ಎಲ್ಲವ
ಘಲ್ಲು ಘಲ್ಲು ಎನ್ನುವ, ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ, ತಾಳಲೆಂತೋ ಭಾವವಾ
ಹೃದಯದಲ್ಲಿ ಎಂತೋ, ಹೋಹೋಹೋ
ಉದಯವಾಯಿತೆಂತೋ,
ಸನಿಹವಾಗಲೆಂತೋ, ಕನಸ ಕಾಣಲೆಂತೋ
ಹರುಷ ಏನೋ ಎಂಥೋ, ಸೊಗಸ ಹೇಳಲೆಂತೋ,
ಆಹಾ ಒಂಥರಾ.. ತಾರಾ
ಹೇಳಲೊಂಥರಾ..ತರಾ, ಕೇಳಲೊಂಥರಾ..ತರಾ.. - (2)

Mussanje Maatali lyrics

ಮುಸ್ಸಂಜೆ ಮಾತಲಿ..
ಮನಸುಗಳು ಸಾಗಲೀ...
ನೊಂದಂತ ಬದುಕಿನಾಸರೆಗೆ
ಹೊಸದಾರಿ ತೋರೋ ಈ ರವಿಗೆ
ನಮನ.. ನನ್ನ ನಮನ..

ನಾ ಹೇಳದ ಮಾತೊಂದು,
ಉಳಿದು ಹೋಗಿದೆ ನನ್ನಲೀ
ಆ ನಗುವಿನ ದನಿಯನ್ನು
ಮರೆಯಲಾರೇನು ಬದುಕಲ್ಲಿ
ಒಲವಿನ ಈ ಸಿಂಚನ
ಹೃದಯಕೆ ಮರು ಸ್ಪಂದನ

ಈ ಕವಿತೆ ಸಾಲಳತೆ..
ಹೆಳಲಾಗದು ಪ್ರೀತಿಯ ಅಳತೆ...
ಹೇ ಮುಸ್ಸಂಜೆ ಮಾತಲಿ..
ಮಂಸುಗಳು ಸಾಗಲಿ.. ಈ ಈ

Nanda loves Nandita > Jinke marina lyrics

ಜಿಂಕೆ ಮರೀನಾ.. ನೀ ಜಿಂಕೆ ಮರೀನಾ
ನೀ ಜಿಂಕೆ ಮರೀನಾ ನೀ ಜಿಂಕೆ ಜಿಂಕೆ ಮರೀನಾ

ಹೇ ಮುದ್ದು ಮಲ್ಲೇ.. ಹೇ ನೀ ಮುದ್ದು ಮುದ್ದು ಜಲ್ಲೆ
ಭೂಮಿ ಮ್ಯಾಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲಾ ||2||
ನೊಡ್ತಾಳವಳು ನನ್ನೇ ಕಾಡ್ತಾಳವಳು ||2||

||ಜಿಂಕೆ ಮರೀನಾ||

ಕದ್ದು ಕದ್ದು ನೋಡಿ ನೀನು ನಿದ್ದೆ ಇಲ್ದಂಗ್ ಮಾಡಿದ್ದೇನು
ಏನೇನ್ಯೇನೋ ಮಡ್ಬಿಟ್ಟೇ ನೀನು ||2||
ಯಾಕೋ ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲ್ಲಂಗಿಲ್ಲ
ಯಾವತ್ತೂ ಹಿಂಗೆ ಆಗಿಲ್ಲ.. ಇದು ಯಾಕೇನ್ತ ಹೆಳೊರ್ಯಾರಿಲ್ಲಾ

|| ಜಿಂಕೆ ಮರೀನಾ ||
ಮೊಡಿ ಮಡೋ ಮಲ್ಲಿ ನಿಂಗೆ ಹೃದಯ ಬಿಟ್ಟು ಕೊಟ್ಟೆ
|| ಭೂಮಿ ಮೇಲೆ ||

ಹೇ ಮುದ್ದು ಮಲ್ಲೇ.. ಹೇ ಮುದ್ದು ಮುದ್ದು ಮುದ್ದು..
ಹೇ ನೀ ಮುದ್ದು ಮುದ್ದು ಜಲ್ಲೆ
ಹೃದಯ ಕೊಲ್ಲೋ ಮುದ್ದು ಮಲ್ಲೇ..
ಹೇ ನೀ ಮುದ್ದು ಮುದ್ದು ಜಲ್ಲೆ..

ಹುಟ್ಟಾಗ್ಲಿಂದ ಇಲ್ಲಿಗಂಟ ಹುಡ್ಗಿರ ತಂಟೆಗೋದೋನಲ್ಲ
ಬೇಲಿನ್ ಹಾಕಿ ಬಂದಿಸ್‌ಬಿಟ್ಲಲ್ಲ
ಅವ್ಳು ನನ್ಗಾಗೆ ಹುಟ್ಟವ್ಳೆನೋ ಅದಕಿಂಗೆ ಮಾಡವ್ಳೆನೋ
ದಿಕ್ಕಲ್ಲಿ ತೆಲ್ದಂಗಾಯ್ತಲ್ಲ
ಅವ್ಳ್ನ ನೋಡ್ದೇನೇ ಇರೋಕಾಗ್ತಿಲ್ಲ

|| ಜಿಂಕೆ ಮರೀನಾ ||
ಯಾರೂ ಬೇಡ ಏನೂ ಬ್ಯಾಡಾ ನೀನಿದ್ರೆ ಲೋಕ ಬ್ಯಾಡಾ
|| ಭೂಮಿ ಮೇಲೆ ||

ಹೇ ಮುದ್ದು ಮುದ್ದು.. ಹೇ ನೀ ಮುದ್ದು ಮುದ್ದು ಜಲ್ಲೆ..
ಹೇ ಮುದ್ದು ಮುದ್ದು.. ಹೇ ಮುದ್ದು ಮುದ್ದು
|| ಜಿಂಕೆ ಮರೀನಾ ||

Jalsa Lyrics > Chalore Chalore Chal

చలోరే చలోరే చల్... చలోరే చలోరే చల్... చలోరే చలోరే చల్ చల్... ||2||
కౌన్ యాహా హై ఆస్లీ... కౌన్ యాహా నక్లి
కౌన్ యాహా హై సంజన్... కౌన్ యాహా జంగ్లీ
చలోరే చలోరే చల్... చలోరే చలోరే చల్... చలోరే చలోరే చల్ చల్... ||2||

కమ్ ఆన్ వేక్ అప్ మిస్టర్ సన్... కమ్ ఆన్ వేక్ అప్ మిస్టర్ మూన్...
కహో దునియ మే ఇన్శాఫ్ బడా హై యా హై బడా కానూన్..
చలోరే చలోరే చల్... చలోరే చలోరే చల్... చలోరే చలోరే చల్ చల్...
కమ్ ఆన్ టెల్ మీ మిస్టర్ గన్.. గివ్ మీ చాన్స్ వన్ టూ థ్రీ సన్...
తుమ్మె సె ఏక్ ఆజాద్ హై క్యూ ఔర్ ఏక్ మై క్యూ బంధన్
చలోరే చలోరే చల్... చలోరే చలోరే చల్... చలోరే చలోరే చల్ చల్...
కౌన్ యాహా హై సొన.. కౌన్ యాహా పీపల్
కౌన్ బాలత్కారి యాహా కౌన్ యాహా ప్రియ్పల్

చలొరే.... చలోరే చలోరే చలె
చలొరే.... చలోరే చలోరే చలె

కౌన్ యాహా రామ్ లగే... కౌన్ లగే రావణ్
కౌన్ యాహా కంస్ లగే.. కౌన్ లగే హై కిషన్
చలోరే చలోరే చల్... చలోరే చలోరే చల్... చలోరే చలోరే చల్ చల్...
కిస్మె సంకల్ప్ యాహా.. కిస్మె హై లాజారీ
హేయ్ కౌన్ యాహా ఆరోపీ కౌన్ హైన్ ధర్మ్అధీకారి

చలొరే.... చలోరే చలోరే చలె
చలొరే.... ఛలోరే ఛలోరే ఛాలె

హేయ్ కౌన్ యాహా హై ఇన్సాన్ .. హేయ్ కౌన్ యాహా శైతాన్
కీస్కీ జాయేగి జాన్ చలేగా కిస్కా యాహా ఫర్మాన్
చలోరే చలోరే చల్... చలోరే చలోరే చల్... చలోరే చలోరే చల్ చల్...
కౌన్ పతా షేర్ యాహా... కౌన్ లగే కి డర్
కౌన్ యాహా అనుయాయి.... కౌన్ యాహా లీడర్

చలొరే.... చలోరే చలోరే చలె
చలొరే.... చలోరే చలోరే చలె
చలోరే చలోరే చల్... చలోరే చలోరే చల్... చలోరే చలోరే చల్ చల్... ||2||

About this blog