Onde ondu saari kanmunde baare
Onde ondu saari kanmunde baare
Kanthumba ninnannu na thumbikondihenu
Ninninda nannannu na kandu kondenu
Ne yaaro kaanenu nanolla neenu
Onde ondu saari kanmunde bare
Onde khsana yedhuriddhu
Aa Onde khsana yedhuriddhu
Nanna e baalanu ne singarisidhe
Nanna myimanasanu ne aavarisidhe
Onde ondu saari kanmunde baare
Onde ondu saari kanmunde baare
Kanthumba ninnannu na thumbikondihenu
Ninninda nannannu na kandu kondenu
Ne yaaro kaanenu nanolla neenu
Onde ondu saari kanmunde baare
Ninna nagu nodidhaga
Ninna nagu nodidhaga
Hagallalu saha tili beladingalu
Suridantayithu savidantayithu
Onde ondu saari kanmunde baare
Onde ondu saari kanmunde baare
Kanthumba ninnannu na thumbikondihenu
Ninninda nannannu na kandu kondenu
Ne yaaro kaanenu nanolla neenu
Onde ondu saari kanmunde baare
Onde Ondu saari lyrics - mungaru male
Posted by
Mohan
Wednesday, January 23, 2008
1 comments:
ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ,
ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ,
ಕಣ್ಣ ತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು,
ನಿನ್ನಿಂದ ನನ್ನನ್ನು ನಾ ಕಂಡುಕೊಂಡೆನು,
ನೀ ಯಾರೋ ಕಾಣೆನು, ನನ್ನೊಳ ನೀನು,
ಒಂದೇ ಒಂದು ಸಾರಿ, ಕಣ್ಮುಂದೆ ಬಾರೇ...
ಒಂದೇ ಕ್ಷಣ ಎದುರಿದ್ದು,
ಆ.. ಒಂದೇ ಕ್ಷಣ ಎದುರಿದ್ದು,
ನನ್ನ ಈ ಬಾಳನು ನೀ ಸಿಂಗರಿಸಿದೆ,
ನನ್ನ ಮೈಮನಸನ್ನು ನೀ ಆವರಿಸಿದೆ.
ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ,
ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ,
ಕಣ್ಣ ತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು,
ನಿನ್ನಿಂದ ನನ್ನನ್ನು ನಾ ಕಂಡುಕೊಂಡೆನು,
ನೀ ಯಾರೋ ಕಾಣೆನು, ನನ್ನೊಳ ನೀನು,
ಒಂದೇ ಒಂದು ಸಾರಿ, ಕಣ್ಮುಂದೆ ಬಾರೇ...
ನಿನ್ನ ನಗು ನೋಡಿದಾಗ
ನಿನ್ನ ನಗು ನೋಡಿದಾಗ,
ಹಗಲಲ್ಲೂ ಸಹ ತಿಳಿ ಬೆಳದಿಂಗಳು
ಸುರಿದಂತಾಯಿತು ಸವಿದಂತಾಯಿತು.
ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ,
ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ,
ಕಣ್ಣ ತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು,
ನಿನ್ನಿಂದ ನನ್ನನ್ನು ನಾ ಕಂಡುಕೊಂಡೆನು,
ನೀ ಯಾರೋ ಕಾಣೆನು, ನನ್ನೊಳ ನೀನು,
ಒಂದೇ ಒಂದು ಸಾರಿ, ಕಣ್ಮುಂದೆ ಬಾರೇ...
Post a Comment