Nanda loves Nandita > Jinke marina lyrics

ಜಿಂಕೆ ಮರೀನಾ.. ನೀ ಜಿಂಕೆ ಮರೀನಾ
ನೀ ಜಿಂಕೆ ಮರೀನಾ ನೀ ಜಿಂಕೆ ಜಿಂಕೆ ಮರೀನಾ

ಹೇ ಮುದ್ದು ಮಲ್ಲೇ.. ಹೇ ನೀ ಮುದ್ದು ಮುದ್ದು ಜಲ್ಲೆ
ಭೂಮಿ ಮ್ಯಾಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲಾ ||2||
ನೊಡ್ತಾಳವಳು ನನ್ನೇ ಕಾಡ್ತಾಳವಳು ||2||

||ಜಿಂಕೆ ಮರೀನಾ||

ಕದ್ದು ಕದ್ದು ನೋಡಿ ನೀನು ನಿದ್ದೆ ಇಲ್ದಂಗ್ ಮಾಡಿದ್ದೇನು
ಏನೇನ್ಯೇನೋ ಮಡ್ಬಿಟ್ಟೇ ನೀನು ||2||
ಯಾಕೋ ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲ್ಲಂಗಿಲ್ಲ
ಯಾವತ್ತೂ ಹಿಂಗೆ ಆಗಿಲ್ಲ.. ಇದು ಯಾಕೇನ್ತ ಹೆಳೊರ್ಯಾರಿಲ್ಲಾ

|| ಜಿಂಕೆ ಮರೀನಾ ||
ಮೊಡಿ ಮಡೋ ಮಲ್ಲಿ ನಿಂಗೆ ಹೃದಯ ಬಿಟ್ಟು ಕೊಟ್ಟೆ
|| ಭೂಮಿ ಮೇಲೆ ||

ಹೇ ಮುದ್ದು ಮಲ್ಲೇ.. ಹೇ ಮುದ್ದು ಮುದ್ದು ಮುದ್ದು..
ಹೇ ನೀ ಮುದ್ದು ಮುದ್ದು ಜಲ್ಲೆ
ಹೃದಯ ಕೊಲ್ಲೋ ಮುದ್ದು ಮಲ್ಲೇ..
ಹೇ ನೀ ಮುದ್ದು ಮುದ್ದು ಜಲ್ಲೆ..

ಹುಟ್ಟಾಗ್ಲಿಂದ ಇಲ್ಲಿಗಂಟ ಹುಡ್ಗಿರ ತಂಟೆಗೋದೋನಲ್ಲ
ಬೇಲಿನ್ ಹಾಕಿ ಬಂದಿಸ್‌ಬಿಟ್ಲಲ್ಲ
ಅವ್ಳು ನನ್ಗಾಗೆ ಹುಟ್ಟವ್ಳೆನೋ ಅದಕಿಂಗೆ ಮಾಡವ್ಳೆನೋ
ದಿಕ್ಕಲ್ಲಿ ತೆಲ್ದಂಗಾಯ್ತಲ್ಲ
ಅವ್ಳ್ನ ನೋಡ್ದೇನೇ ಇರೋಕಾಗ್ತಿಲ್ಲ

|| ಜಿಂಕೆ ಮರೀನಾ ||
ಯಾರೂ ಬೇಡ ಏನೂ ಬ್ಯಾಡಾ ನೀನಿದ್ರೆ ಲೋಕ ಬ್ಯಾಡಾ
|| ಭೂಮಿ ಮೇಲೆ ||

ಹೇ ಮುದ್ದು ಮುದ್ದು.. ಹೇ ನೀ ಮುದ್ದು ಮುದ್ದು ಜಲ್ಲೆ..
ಹೇ ಮುದ್ದು ಮುದ್ದು.. ಹೇ ಮುದ್ದು ಮುದ್ದು
|| ಜಿಂಕೆ ಮರೀನಾ ||

0 comments:

About this blog